ಕುಂಬಳೆ: ಸ್ವಚ್ಛ ಹಾಗೂ ಹಸಿರು ಕುಂಬಳೆ ಅಂಗವಾಗಿ ಕುಂಬಳೆ ಪಂಚಾಯತ್‍ನ 22ನೇ ವಾರ್ಡಿನ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪರಿಸರ ಮತ್ತು ವಿದ್ಯುತ್ ಕಚೇರಿಯ ಮುಂಭಾಗದಲ್ಲಿ ಪಂಚಾಯತ್ ಸದಸ್ಯರಾದ ಕೆ.ಸುಧಾಕರ ಕಾಮತ್ ಅವರ ನೇತೃತ್ವದಲ್ಲಿ ಶ್ರೀ ದೇವಿ ಕುಟುಂಬಶ್ರೀ ಸದಸ್ಯರು ಸೇರಿ ಪರಿಸರವನ್ನು ಸ್ವಚ್ಛ ಮಾಡಿದರು. ಕುಂಬಳೆ ಪ್ರಾಥಮಿಕ ಆರೋಗ್ಯ ಇಲಾಖೆ ಅಧಿಕಾರಿ ರಾಹುಲ್ ಉಪಸ್ಥಿತರಿದ್ದರು.
ಕಣಿಪುರ ಕ್ಷೇತ್ರ ಪರಿಸರದಲ್ಲಿ ಶುಚೀಕರಣ
0
ಮೇ 13, 2019