ಮಂಜೇಶ್ವರ: 2018-19ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮರು ಮೌಲ್ಯಮಾಪನದ ಬಳಿಕ ಎಲ್ಲಾ ವಿಷಯಗಳಲ್ಲೂ ಎಪ್ಲಸ್ ಗ್ರೇಡ್ ಗಳಿಸಿದ ಉದಯ ಆಂಗ್ಲ ಮಾಧ್ಯಮ ಶಾಲೆ ಉದಯ ನಗರ ಮಂಜೇಶ್ವರದ ವಿದ್ಯಾರ್ಥಿಗಳಾದ ರನೀನ್ ಮತ್ತು ಫಾತಿಮತ್ ಸಫ. ಈ ಇಬ್ಬರೂ ವಿದ್ಯಾರ್ಥಿಗಳಿಗೂ ಮೊದಲು 9 ವಿಷಯಗಳಲ್ಲಿ ಎಪ್ಲಸ್ ಗ್ರೇಡ್ ಹಾಗೂ 1 ವಿಷಯದಲ್ಲಿ ಎ ಗ್ರೇಡ್ ಲಭಿಸಿತ್ತು.ಈ ಕಾರಣದಿಂದ ಮರು ಮೌಲ್ಯ ಮಾಪನಕ್ಕೆ ಅರ್ಜಿಸಲ್ಲಿಸಲಾಗಿತ್ತು.