ಮಂಜೇಶ್ವರ: ಮರಿಕಾಪು ಶ್ರೀ ಮಹಾಮ್ಮಾಯಿ ಅಮ್ಮನವರ ನೂತನ ಮಾರಿಗುಡಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಚಂಡಿಕಾ ಯಾಗ ಮತ್ತು ಮಾರಿಪೂಜೆ ಮೇ 10 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮೇ 9 ರಂದು ಸಂಜೆ 6 ಕ್ಕೆ ಗರ್ಭಗುಡಿಯ ಪರಿಗೃಹ, ಆಚಾರ್ಯ ಸ್ವಾಗತ, ಸಾಮೂಹಿಕ, ಗಣಪತಿ ಪ್ರಾರ್ಥನೆ, ಪುಣ್ಯಾಹ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಿಂಬ ಶುದ್ಧಿ ಅಧಿವಾಸ ನಂತರ ಅನ್ನದಾನ ನಡೆಯಲಿದೆ.
ಮೇ 10 ರಂದು ಬೆಳಿಗ್ಗೆ 7 ಕ್ಕೆ ಗಣಹೋಮ, ಕಲಶ ಪ್ರತಿಷ್ಠೆ, 8 ಕ್ಕೆ ಚಂಡಿಕಾಯಾಗದ ಅಗ್ನಿ ಪ್ರತಿಷ್ಠೆ, 9 ಕ್ಕೆ ಶ್ರೀ ಮಹಾಮ್ಮಾಯಿ ಅಮ್ಮನವರ ಪ್ರತಿಷ್ಠಾ ಕಲಶಾಭಿಷೇಕ, 10 ಕ್ಕೆ ಮಾರಿ ಪೂಜೆಗೆ ಪುಂಡಿಗೆ ಅಕ್ಕಿ ಹಾಕುವುದು, ಮಧ್ಯಾಹ್ನ 12 ಕ್ಕೆ ಚಂಡಿಕಾಯಾಗದ ಪೂರ್ಣಾಹುತಿ, 12.30 ಕ್ಕೆ ಮಾರಿಗುಡಿಯಲ್ಲಿ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, 1 ಕ್ಕೆ ಮಹಾ ಅನ್ನಸಂತರ್ಪಣೆ, ಸಂಜೆ 7 ಕ್ಕೆ ಭಜನಾ ಕಾರ್ಯಕ್ರಮ, ರಾತ್ರಿ 9 ಕ್ಕೆ ಮಾರಿಪೂಜೆ ಮಹಾಮ್ಮಾಯಿ ದರ್ಶನ, ಪ್ರಸಾದ ವಿತರಣೆ ನಡೆಯುವುದು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮೇ 10 ರಂದು ಅಪರಾಹ್ನ 2 ರಿಂದ ವರ್ಕಾಡಿ ರವಿ ಅಲೆವೂರಾಯ ಮತ್ತು ಬಳಗದವರಿಂದ ಶ್ರೀ ದೇವಿ ಕದಂಬ ಕೌಶಿಕೆ ಎಂಬ ತಾಳಮದ್ದಳೆ, ಸಂಜೆ 5 ಕ್ಕೆ ಕಲಾರತ್ನ ಶಂನಾಡಿಗ ಅವರಿಂದ ಮಹಾಮ್ಮಾಯ ಮಾರಿಕಾಂಬಾ ಎಂಬ ಹರಿಕಥಾ ಸತ್ಸಂಗ ನಡೆಯಲಿದೆ.
ಮೇ 8 ರಂದು ಸಂಜೆ 6 ರಿಂದ ಸಾಮೂಹಿಕ ಪ್ರಾರ್ಥನೆ, ಸುದರ್ಶನ ಹೋಮ, ಉಚ್ಛಾಟನೆ ಹೋಮ, ನಂತರ ಅನ್ನದಾನ ನಡೆಯಿತು.