ಮುಖಪುಟಅಷ್ಟೋತ್ತರ ಸಹಸ್ರ ನಾಳೀಕೇರ ಯಾಗ ಸಂಪನ್ನ ಅಷ್ಟೋತ್ತರ ಸಹಸ್ರ ನಾಳೀಕೇರ ಯಾಗ ಸಂಪನ್ನ 0 samarasasudhi ಮೇ 13, 2019 ಕಾಸರಗೋಡು: ಕಳನಾಡು ಸಮೀಪದ ಮರಬೈಲು ಕಾವೇರಿತ್ತೋಡು ಶ್ರೀಆದಿಶಕ್ತಿ ಕಾಲಬೈರವೇಶ್ವರ ಕ್ಷೇತ್ರದ ಆದಿಶಕ್ತಿ ಕಾಲಬೈರವೇಶ್ವರ ಹಾಗೂ ನಾಗ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ಅಷ್ಟೋತ್ತರ ಸಹಸ್ರ ನಾಳೀಕೇರ ಗಣಯಾಗ ಹಾಗೂ ನವ ಚಂಡಿಕಾ ಯಾಗ ನಡೆಯಿತು.ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡರು. ನವೀನ ಹಳೆಯದು