ತಿರುವನಂತಪುರ: ಕೇರಳ ರಾಜ್ಯದ ಉಪ ಲೋಕಾಯುಕ್ತರಾಗಿ ಜಿ.ಬಾಬು ಮ್ಯಾಥ್ಯೂ ಪಿ.ಜೋಸೆಫ್ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು. ತಿರುವನಂತಪುರ ಸೆಕ್ರೆಟರಿಯೇಟ್‍ನ ದರ್ಬಾರ್ ಹಾಲ್‍ನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಸಿರಿಯಕ್ ಜೋಸೆಫ್ ಅವರು ಪ್ರಮಾಣವಚನ ಬೋಧಿಸಿದರು. ಚೀಫ್ ಸೆಕ್ರೆಟರಿ ಟೋಂ ಜೋಸ್ ವಿಜ್ಞಾಪನೆ ವಾಚಿಸಿದರು. ಸಚಿವರಾದ ಎ.ಕೆ.ಬಾಲನ್, ರಾಮಚಂದ್ರನ್ ಕಡನ್ನಪಳ್ಳಿ ಮುಂತಾದವರು ಭಾಗವಹಿಸಿದ್ದರು.
ಉಪ ಲೋಕಾಯುಕ್ತ ಅಧಿಕಾರ ಸ್ವೀಕಾರ
0
ಮೇ 06, 2019