ಕಾಸರಗೋಡು: ಕೃಷಿ ವಲಯದಲ್ಲಿ ಬೇಸಗೆ ಕಾಲದ ಜಲ ಬಳಕೆ, ಪ್ರಾಯೋಗಿಕ ಉಷ್ಣ ನಿಯಂತ್ರಣ ಸೌಲಭ್ಯಗಳು, ಮಳೆ ನೀರಿನ ಸಂರಕ್ಷಣೆ ಇತ್ಯಾದಿ ವಿಷಯಗಳಲ್ಲಿ ಜನಜಾಗೃತಿ ಮೂಡಿಸುವ ಜಾಗೃತಿ ಒಕ್ಕೂಟ ಮತ್ತು ಕಿರುಹೊತ್ತಗೆ ವಿತರಣೆ ಕಾಸರಗೋಡು ನಗರಸಭೆಯ ಕೃಷಿಭವನದಲ್ಲಿ ನಾಳೆ (ಮೇ 15) ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಕೃಷಿಕರು ಮತ್ತು ಸಾರ್ವಜನಿಕರು, ಜಲಸಂರಕ್ಷಣೆ ಕಾರ್ಯಕರ್ತರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 9383472310 ಸಂಪರ್ಕಿಸಬಹುದು.
ನಾಳೆ ಜಾಗೃತಿ ಒಕ್ಕೂಟ
0
ಮೇ 13, 2019