ಮಧೂರು: ಕಟಪಾಡಿಯ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 2020ರ ಶಾರ್ವರಿನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯು ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಜರಗಲಿದೆ. ಇದರ ಯಶಸ್ವಿಗಾಗಿ ವಿವಿಧ ಪ್ರಾಂತ್ಯ ಸಮಿತಿಗಳನ್ನು ರಚಿಸಲಾಯಿತು. ಶ್ರೀಮಠದ ಅಧ್ಯಕ್ಷ ಎನ್. ಪರಮೇಶ್ವರ ಆಚಾರ್ಯ ನೀರ್ಚಾಲು, ಉಪಾಧ್ಯಕ್ಷ ವೈ. ಧರ್ಮೇಂದ್ರ ಆಚಾರ್ಯ ಮಧೂರು, ಕೆ. ಜಗದೀಶ ಆಚಾರ್ಯ ಕಂಬಾರು, ಕಾರ್ಯದರ್ಶಿ ಎ. ನಿರಂಜನ ಆಚಾರ್ಯ ವಿವೇಕಾನಂದನಗರ, ಎನ್.ಸಿ. ತಾರಾನಾಥ ಆಚಾರ್ಯ ಮಧೂರು, ಕೋಶಾಧಿಕಾರಿ ಕೆ. ನಾರಾಯಣ ಆಚಾರ್ಯ ಕಂಬಾರು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ಜನಾರ್ಧನ ಆಚಾರ್ಯ ಕೂಡ್ಲು, ಕಟಪಾಡಿ ಅನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್. ಎಂ.ಬಿ. ಆಚಾರ್ ಕಂಬಾರು ಇವರು ಪ್ರಾಂತ್ಯ ಸಭೆಗಳಲ್ಲಿ ವಿವಿಧ ಪ್ರಾಂತ್ಯ ಸಮಿತಿಗಳ ರಚನೆಗೆ ನೇತೃತ್ವ ನೀಡಿದರು.
ಕಾಸರಗೋಡು ಪ್ರಾಂತ್ಯ ಸಮಿತಿ: ಸಮಿತಿಯ ಅಧ್ಯಕ್ಷರಾಗಿ ಕೆ.ಎಂ. ಮಧುಸೂದನ ಆಚಾರ್ಯ ಕಾಸರಗೋಡು, ಗೌರವ ಉಪಾಧ್ಯಕ್ಷರುಗಳಾಗಿ ವಿಷ್ಣು ಆಚಾರ್ಯ ಪೆರ್ಣೆ ವಿವೇಕಾನಂದನಗರ, ಬಿ. ಚಂದ್ರಶೇಖರ ಆಚಾರ್ಯ ಕಾಸರಗೋಡು, ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ತುಕಾರಾಮ ಆಚಾರ್ಯ ಕೆರೆಮನೆ, ಕಾರ್ಯದರ್ಶಿಯಾಗಿ ಕೆ. ತುಕಾರಾಮ ಆಚಾರ್ಯ ಕೆರೆಮನೆ, ಜೊತೆ ಕಾರ್ಯದರ್ಶಿಯಾಗಿ ಕೆ. ಹರೀಶ ಆಚಾರ್ಯ ಆನೆಬಾಗಿಲು, ಕೋಶಾಧಿಕಾರಿಯಾಗಿ ದಿನೇಶ್ ಕೆ.ಎಸ್.ಆಚಾರ್ಯ ಕಾಪಿಹಿತ್ಲು ಮತ್ತು ಪ್ರಾಂತ್ಯ ಉಸ್ತುವಾರಿಯನ್ನಾಗಿ ನಿರಂಜನ ಆಚಾರ್ಯ ವಿವೇಕಾನಂದನಗರ, ಕಾಸರಗೋಡು, ಇವರನ್ನು ಆಯ್ಕೆ ಮಾಡಲಾಗಿದೆ.
ಕಂಬಾರು ಪ್ರಾಂತ್ಯ ಸಮಿತಿ: ಸಮಿತಿಯ ಅಧ್ಯಕ್ಷರಾಗಿ ಡಿ.ವಿ. ದೇವದಾಸ ಆಚಾರ್ಯ ದೇಶಮಂಗಲ, ಗೌರವ ಉಪಾಧ್ಯಕ್ಷರಾಗಿ ಕÉ. ಬಟ್ಯಪ್ಪ ಆಚಾರ್ಯ ಕಂಬಾರು, ಕೆ. ಪದ್ಮನಾಭ ಆಚಾರ್ಯ ಕಂಬಾರು, ಉಪಾಧ್ಯಕ್ಷರುಗಳಾಗಿ ಡಿ.ಅಶೋಕ ಆಚಾರ್ಯ ಕಂಬಾರು, ಎಂ. ರಾಮಕೃಷ್ಣ ಆಚಾರ್ಯ ಮಠ ಕಂಬಾರು, ಎಂ. ಉಮೇಶ ಆಚಾರ್ಯ ಮಠ ಕಂಬಾರು, ಕಾರ್ಯದರ್ಶಿಯಾಗಿ ಕೆ. ಸಚ್ಚಿದಾನಂದ ಆಚಾರ್ಯ ಕಂಬಾರು, ಜೊತೆ ಕಾರ್ಯದರ್ಶಿಗಳಾಗಿ ಕೆ. ಮಾಧವÀ ಆಚಾರ್ಯ ಕಂಬಾರು, ಜಿ.ಕೆ. ಶರತ್ ಆಚಾರ್ಯ ಕಂಬಾರು, ಎಂ.ಯು.ಹೃತಿಕ್ ಆಚಾರ್ಯ ಕಂಬಾರು, ಕೋಶಾಧಿಕಾರಿಯಾಗಿ ಕೆ.ವಿ. ದೇವದಾಸ ಆಚಾರ್ಯ ದೇಶಮಂಗಲ ಮತ್ತು ಪ್ರಾಂತ್ಯ ಉಸ್ತುವಾರಿಯನ್ನಾಗಿ ಕೆ. ರಘುರಾಮ ಆಚಾರ್ಯ ಕಂಬಾರು ಇವರನ್ನು ಆಯ್ಕೆ ಮಾಡಲಾಗಿದೆ.
ಪುತ್ತೂರು ಪ್ರಾಂತ್ಯ ಸಮಿತಿ: ಸಮಿತಿಯ ಅಧ್ಯಕ್ಷರಾಗಿ ಕೆ. ಸುರೇಂದ್ರ ಆಚಾರ್ಯ ಪುತ್ತೂರು, ಗೌರವ ಉಪಾಧ್ಯಕ್ಷರಾಗಿ ಬಿ.ಎಂ. ಗಣೇಶ ಆಚಾರ್ಯ ಪುತ್ತೂರು, ಉಪಾಧ್ಯಕ್ಷರುಗಳಾಗಿ ಸದಾಶಿವ ಆಚಾರ್ಯ ಪುತ್ತೂರು, ಎನ್. ರಾಮಚಂದ್ರ ಆಚಾರ್ಯ ಪುತ್ತೂರು, ಬಿ.ಜಿ. ವಿಶ್ವೇಶ್ವರ ಆಚಾರ್ಯ ಪುತ್ತೂರು, ಕೆ. ಗಂಗಾಧರ ಆಚಾರ್ಯ ಪುತ್ತೂರು, ಶ್ರೀಮತಿ ನಿರ್ಮಲ ಚಂದ್ರಶೇಖರ ಆಚಾರ್ಯ ಪುತ್ತೂರು, ಕಾರ್ಯದರ್ಶಿಯಾಗಿ ಕೆ. ಮುರಳೀಧರ ಆಚಾರ್ಯ ಪುತ್ತೂರು, ಜೊತೆ ಕಾರ್ಯದರ್ಶಿಗಳಾಗಿ ಎನ್. ಪುಂಡಲೀಕ ಆಚಾರ್ಯ ಪುತ್ತೂರು, ಪಿ. ಮಲ್ಲೇಶ ಆಚಾರ್ಯ ಪುತ್ತೂರು, ಕೆ.ಪಿ. ರಾಜಶೇಖರ ಆಚಾರ್ಯ ಪುತ್ತೂರು, ಎನ್. ಕಮಲಾಕ್ಷ ಆಚಾರ್ಯ ಪುತ್ತೂರು, ಶ್ರೀಮತಿ ಗೀತಾ ಗೋಪಾಲಕೃಷ್ಣ ಆಚಾರ್ಯ ಪುತ್ತೂರು, ಕೋಶಾಧಿಕಾರಿಯಾಗಿ ಬಿ.ಜಿ. ಕಿರಣ್ ಕುಮಾರ್ ಆಚಾರ್ಯ ಪುತ್ತೂರು ಮತ್ತು ಪ್ರಾಂತ್ಯ ಉಸ್ತುವಾರಿಯನ್ನಾಗಿ ಡಿ. ಗೋಪಾಲಕೃಷ್ಣ ಆಚಾರ್ಯ ಪುತ್ತೂರು ಇವರನ್ನು ಆಯ್ಕೆ ಮಾಡಲಾಗಿದೆ.
ಸುಳ್ಯ ಪ್ರಾಂತ್ಯ ಸಮಿತಿ: ಸಮಿತಿಯ ಅಧ್ಯಕ್ಷರಾಗಿ ಎ. ತಿಮ್ಮಯ್ಯ ಆಚಾರ್ಯ ಜಾಲ್ಸೂರು, ಉಪಾಧ್ಯಕ್ಷರುಗಳಾಗಿ ಬಿ. ಮಂಜುನಾಥ ಆಚಾರ್ಯ ಸುಳ್ಯ, ಪಿ.ಎ. ಉದಯ ಕುಮಾರ್ ಆಚಾರ್ಯ ಪೆರಾಜೆ, ಕೆ. ರಮೇಶ ಆಚಾರ್ಯ ಸುಳ್ಯ, ಶ್ರೀಮತಿ ಎ. ರಾಧಾ ಗಂಗಾಧರ ಆಚಾರ್ಯ ಜಾಲ್ಸೂರು, ಕಾರ್ಯದರ್ಶಿಯಾಗಿ ಎಂ. ಕಿರಣ್ ಕುಮಾರ್ ಆಚಾರ್ಯ ಮೂರೂರು, ಜೊತೆ ಕಾರ್ಯದರ್ಶಿಗಳಾಗಿ ಬಿ.ಎಸ್. ಗಣೇಶ ಆಚಾರ್ಯ ಸುಳ್ಯ, ಎಂ. ಯಜ್ಞೇಶ ಆಚಾರ್ಯ ಮೂರೂರು, ಶ್ರೀಮತಿ ಜಯಶ್ರೀ ಗೋಪಾಲ ಆಚಾರ್ಯ ಸುಳ್ಯ, ಕÉೂೀಶಾಧಿಕಾರಿಯಾಗಿ ಕೆ. ಮಲ್ಲೇಶ ಆಚಾರ್ಯ ಉಬರಡ್ಕ ಮತ್ತು ಪ್ರಾಂತ್ಯ ಉಸ್ತುವಾರಿಯನ್ನಾಗಿ ಕೆ. ಗಣೇಶ ಆಚಾರ್ಯ ಉಬರಡ್ಕ ಇವರನ್ನು ಆಯ್ಕೆ ಮಾಡಲಾಗಿದೆ.