ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆಗಾಗಿ ಕಾಂಞಂಗಾಡ್ ನೆಹರೂ ಕಾಲೇಜಿನಲ್ಲಿ ಎಂಟು ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗುವುದು. ಕೌಂಟಿಂಗ್ ಸೂಪರ್‍ವೈಸರ್‍ಗಳು, ಸ್ಟಾಟಿಸ್ಟಿಕ್ಸ್ ಒಬ್ಸರ್ವರ್‍ಗಳು ಮೊದಲಾದವರನ್ನು ನೇಮಿಸಲಾಗುವುದು. ಚುನಾವಣೆಗೆ ಹೆಚ್ಚುವರಿಯಾಗಿ ಉಪಯೋಗಿಸಿದ ಮತ ಯಂತ್ರಗಳನ್ನು ಮುಂದೆ ಚುನಾವಣೆ ನಡೆಯಲಿರುವ ಸ್ಥಳಗಳಿಗೆ ತಲುಪಿಸಲು ಎರ್ನಾಕುಳಂ ಕೇಂದ್ರ ಚುನಾವಣಾ ಆಯೋಗದ ರಾಜ್ಯ ದಾಸ್ತಾನು ಕೇಂದ್ರಕ್ಕೆ ಸಾಗಿಸಲಾಗುವುದು. ಕಾಸರಗೋಡಿನಲ್ಲಿ ಈ ಬಾರಿ 1317 ಇವಿಎಂ ಯಂತ್ರಗಳನ್ನು ಬಳಸಲಾಗಿದೆ.
ಲೋಕ ಸಭಾ ಚುನಾವಣೆ-ಎಂಟು ಕೇಂದ್ರಗಳಲ್ಲಿ ಮತ ಎಣಿಕೆ
0
ಮೇ 02, 2019