HEALTH TIPS

ಮಲಬಾರ್ ದೈವಸ್ವಂ- ಅರ್ಜಿ ಕೋರಿಕೆ

 
               ಕಾಸರಗೋಡು:  ಮಲಬಾರ್ ದೇವಾಲಯ ನೌಕರರ ಮತ್ತು ಕಾರ್ಯಕಾರಿ ಅಧಿಕಾರಿಗಳ ಕಲ್ಯಾಣನಿಧಿಯಲ್ಲಿ ಸದಸ್ಯರಾಗಿರುವವರ ಮಕ್ಕಳಲ್ಲಿ 2019 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್, ಸಿ.ಬಿ.ಎಸ್.ಇ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಎಲ್ಲವಿಷಯಗಳಲ್ಲಿ ಎ ವನ್ ಪಡೆದವರಿಗೆ ಬಹುಮಾನ ನೀಡಿಕೆ ಸಂಬಂಧ ಅರ್ಜಿ ಕೋರಲಾಗಿದೆ.
     ಕಲ್ಯಾಣ ನಿಧಿಯ ಕಾರ್ಯದರ್ಶಿ ಅವರ ಕಚೇರಿಯಲ್ಲಿ ಜೂ.29ರ ಸಂಜೆ 5 ಗಂಟೆ ವರೆಗೆ ಅರ್ಜಿ ಸ್ವೀಕಾರ ನಡೆಸಲಾಗುವುದು. ಅರ್ಜಿ ಫಾರಂ ನ ಮಾದರಿ ಮಲಬಾರ್ ದೇವಾಲಯ ನೌಕರರ ಮತ್ತು ಕಾರ್ಯಕಾರಿ ಅಧಿಕಾರಿಗಳ ಕಲ್ಯಾಣನಿಧಿ ಕಚೇರಿಯಲ್ಲೂ, ಸಹಾಯಕ ಕಮೀಷನರ್ ಅವರ ಕಚೇರಿಯಲ್ಲೂ, ಡಿವಿಝನಲ್ ಇನ್ಸ್ ಸ್ಪೆಕ್ಟರರ ಕಚೇರಿಯಲ್ಲೂ, ಮಲಬಾರ್ ದೇವಸ್ವಂ ಬೋರ್ಡ್ ವೆಬ್ ಸೈಟ್ ನಲ್ಲೂ ಲಭ್ಯವಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries