ಮುಖಪುಟಬದಿಯಡ್ಕದಲ್ಲಿ ಮೆರವಣಿಗೆ ಬದಿಯಡ್ಕದಲ್ಲಿ ಮೆರವಣಿಗೆ 0 samarasasudhi ಮೇ 31, 2019 ಬದಿಯಡ್ಕ: ನರೇಂದ್ರಮೋದಿ ಎರಡನೇ ಬಾರಿ ದೇಶದ ಚುಕ್ಕಾಣಿಯನ್ನು ಹಿಡಿಯುವ ಸುಸಂದರ್ಭದಲ್ಲಿ ಬದಿಯಡ್ಕದಲ್ಲಿ ಬಿಜೆಪಿ ವತಿಯಿಂದ ಗುರುವಾರ ಸಂಜೆ ಮೆರವಣಿಗೆ ನಡೆಯಿತು. ಪಕ್ಷದ ನೇತಾರರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ನವೀನ ಹಳೆಯದು