ಮುಖಪುಟಕಾರ್ಮಿಕ ದಿನ-ಹಿರಿಯ ಕಾರ್ಮಿಕರಿಗೆ ಸನ್ಮಾನ ಕಾರ್ಮಿಕ ದಿನ-ಹಿರಿಯ ಕಾರ್ಮಿಕರಿಗೆ ಸನ್ಮಾನ 0 samarasasudhi ಮೇ 01, 2019 ಕಾಸರಗೋಡು: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾಸರಗೋಡಿನ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ನಗರದ ಸಂಸ್ಥೆಯೊಂದರಲ್ಲಿ ಕಳೆದ 40 ವರ್ಷಗಳಿಂದ ದುಡಿಯುತ್ತಿದ್ದ ಸೋಮಪ್ಪ ಅವರನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ನವೀನ ಹಳೆಯದು