ಮುಖಪುಟಬಿಎಸ್ಎನ್ಎಲ್ ಮೇಳದಲ್ಲಿ ಇಂದು ಯಕ್ಷಗಾನ ಬಿಎಸ್‍ಎನ್‍ಎಲ್ ಮೇಳದಲ್ಲಿ ಇಂದು ಯಕ್ಷಗಾನ 0 samarasasudhi ಮೇ 02, 2019 ಉಪ್ಪಳ: ಕಾಂಞಂಗಾಡ್‍ನಲ್ಲಿ ಇಂದು(ಮೇ 3) ಸಂಜೆ 6.30 ಕ್ಕೆ ನಡೆಯುವ ಬಿಎಸ್‍ಎನ್‍ಎಲ್ ಮೇಳದಲ್ಲಿ ರವಿಚಂದ್ರ ನೇತೃತ್ವದ ಯಕ್ಷರಂಗ ಉಪ್ಪಳ ಇದರ ವತಿಯಿಂದ ಭಸ್ಮಾಸುರ ಮೋಹಿನಿ ಎಂಬ ಯಕ್ಷಗಾನ ಬಯಲಾಟ ಜರಗಲಿದೆ. ನವೀನ ಹಳೆಯದು