ಕಾಸರಗೋಡು: ವಿವಿ ಸಹಾಯಕ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಜಿಲ್ಲೆಯ ಪದವೀಧರ ಉದ್ಯೋಗಾರ್ಥಿಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ 30 ದಿನಗಳ ಉಚಿತ ತರಬೇತಿ ನಡೆಸಲಾಗುವುದು. ಆಸಕ್ತರು ಮೇ 10ರ ಮುಂಚಿತವಾಗಿ ಉದ್ಯೋಗ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬೇಕು. ಪರೀಕ್ಷೆಗೆ ಅರ್ಜಿ ಸಲ್ಲಿಸಿದವರ ಅಭಾವವಿದ್ದಲ್ಲಿ ಇತರರಿಗೆ ಪ್ರವೇಶಾತಿ ನೀಡಲಾಗುವುದು.
ಉಚಿತ ಉದ್ಯೋಗ ತರಬೇತಿ
0
ಮೇ 08, 2019