ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ದ್ರವ್ಯಕಲಶ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕಾಸರಗೋಡು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆನುವಂಶೀಯ ಪಾರಂಪರ್ಯ ಮೊಕ್ತೇಸರ ಸುಧಾಕರ ಕೋಟೆ ಕುಂಜತ್ತಾಯ ಅವರಿಂದ ಹರಿಕಥಾ ಸಂಕೀರ್ತನೆ ಜರಗಿತು. ಸಹ ಕಲಾವಿದರಾಗಿ ಭಾಸ್ಕರ ಕಾಳ್ಯಂಗಾಡು ಹಾರ್ಮೋನಿಯಂನಲ್ಲಿ ಸಹಕರಿಸಿದರು. ಮೃದಂಗದಲ್ಲಿ ತಬ್ಲಾದಲ್ಲಿ ಶ್ರೀಧರ ರೈ ಕಾಸರಗೋಡು ಅವರು ಭಾಗವಹಿಸಿದರು. ಸೀತಾರಾಮ ಬಳ್ಳುಳ್ಳಾಯ ಅವರು ಕಲಾವಿದರಿಗೆ ಪ್ರಸಾದ ಮತ್ತು ಸ್ಮರಣಿಕೆಗಳನ್ನಿಟ್ಟು ಗೌರವಿಸಿದರು. ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಿಸಿದರು.
ಮುಳಿಯಾರು : ಹರಿಕಥಾ ಸಂಕೀರ್ತನೆ
0
ಮೇ 30, 2019