ಮಂಜೇಶ್ವರ: ಅಂಗಡಿಪದವು ಕೊರಗು ತನಿಯ ಸೇವಾ ಸಮಿತಿಗೆ ಕೊರಗಜ್ಜ ಸನ್ನಿಧಿ ಸಮೀಪ ಮುಂಬೈ ಉದ್ಯಮಿ ಕೃಷ್ಣ ಎನ್.ಉಚ್ಚಿಲ್ ಅವರು ಕೊಡುಗೆಯಾಗಿ ನೀಡಿದ ಭೂಮಿಯಲ್ಲಿ ನೂತನವಾಗಿ ನಿರ್ಮಿಸಲಾದ ಕೊರಗಜ್ಜ ಕಚೇರಿಯ ಉದ್ಘಾಟನೆಯನ್ನು ಕೃಷ್ಣ ಎನ್.ಉಚ್ಚಿಲ್ ದೀಪ ಪ್ರಜ್ವಲಿಸಿ ಇತ್ತೀಚೆಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಿತಿ ಪದಾಧಿಧಿಕಾರಿಗಳಾದ ಆದರ್ಶ್ ಬಿ.ಎಂ, ಹರೀಶ್ ಬಿ.ಎಂ, ಸತೀಶ್ ನಾಯಕ್, ಶ್ರೀನಿವಾಸ್, ದೇವರಾಜ್, ಸುರೇಶ್ ಗನಂಜಲ್, ಜಯರಾಜ್ ಉಪಸ್ಥಿತರಿದ್ದರು.
ಕೊರಗಜ್ಜ ಸನ್ನಿಧಿ ಕಚೇರಿ ಉದ್ಘಾಟನೆ
0
ಮೇ 14, 2019