ಕಾಸರಗೋಡು: ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಜಿಲ್ಲೆಯ ರಂಗಶ್ರೀ ತಂಡ ರಚಿಸಲಾಗುತ್ತಿದೆ. ಕನ್ನಡ ವಲಯಕ್ಕೆ ಆದ್ಯತೆ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಮಲೆಯಾಳಂ ಭಾಷೆ ಬಲ್ಲ, ಉತ್ತಮವಾಗಿ ಅಭಿನಯಿಸಬಲ್ಲ ಕುಟುಂಬಶ್ರೀ ಸದಸ್ಯೆಯರು ಯಾ ಕುಟುಂಬಶ್ರೀ ಸದಸ್ಯರ ಕುಟುಂಬ ಸದಸ್ಯರು ಅರ್ಜಿ ಸಲ್ಲಿಸಬಹುದು. ಮೇ 18ರ ಮೊದಲು ಅರ್ಜಿ ಸಲ್ಲಿಸಿ ಹೆಸರು ನೋಂದಣಿ ನಡೆಸಬೇಕು. ಸ್ಕ್ರೀನಿಂಗ್ ಮೂಲಕ ಆಯ್ಕೆ ನಡೆಯಲಿದೆ. ಮಾಹಿತಿಗೆ ದೂರವಾಣಿ ನಂಬ್ರ: 7012433547, 04672201205 ಸಂಪರ್ಕಿಸಬಹುದು ಎಂದು ಕುಟುಂಬ ಶ್ರೀ ಜಿಲ್ಲಾ ಮಿಷನ್ ಪ್ರಕಟಣೆಯಲ್ಲಿ ತಿಳಿಸಿದೆ.
ಅಭಿನೇತ್ರಿ(ನಟಿ)ಯರು ಬೇಕಾಗಿದ್ದಾರೆ.
0
ಮೇ 13, 2019