ಕುಂಬಳೆ: ನಾರಾಯಣಮಂಗಲದ ಮಾಂಗಿ ಇಲ್ಲಂ ತರವಾಡ್‍ನ ನೂತನ ತರವಾಡಿನ ಶಿಲಾನ್ಯಾಸ ಕಾರ್ಯಕ್ರಮ ಇಂದು(ಮೇ 16) ಬೆಳಿಗ್ಗೆ 6.08 ರಿಂದ 8.08 ರ ಮಧ್ಯೆಯಿರುವ ಶುಭ ಮುಹೂರ್ತದಲ್ಲಿ ಶಿಲ್ಪಿ ಹರಿಶ್ಚಂದ್ರ ಕಿನ್ನಿಂಗಾರು ಅವರ ದಿವ್ಯ ಹಸ್ತದಲ್ಲಿ ನೆರವೇರಲಿದೆ. ಆ ಬಳಿಕ ಬೆಳಗ್ಗೆ 10 ಗಂಟೆಗೆ ಮಾಂಗಿಲ್ಲ ತರವಾಡಿನಲ್ಲಿ ವಿಶೇಷ ಮಹಾಸಭೆ ನಡೆಯಲಿರುವುದು.
ಇಂದು ಮಾಂಗಿ ಇಲ್ಲಂ ಶಿಲಾನ್ಯಾಸ
0
ಮೇ 15, 2019