HEALTH TIPS

ಶ್ರೀ ವಿಶ್ವಕರ್ಮ ಭಜನಾ ಮಂದಿರಕ್ಕೆ ಧ್ವನಿವರ್ಧಕ ಕೊಡುಗೆ


     ಕಾಸರಗೋಡು: ಕಾಸರಗೋಡಿನ ಶ್ರೀ ವಿಶ್ವಕರ್ಮ ಭಜನಾ ಮಂದಿರಕ್ಕೆ ಬೀರಂತಬೈಲು ದಿ.ನಾರಾಯಣ ಆಚಾರ್ಯ ಅವರ ಪುತ್ರ ವಿಘ್ನೇಶ ಆಚಾರ್ಯ (ದುಬೈ) ಅವರು ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಕಲ್ಮಾಡಿ ಸದಾಶಿವ ಆಚಾರ್ಯ ಅವರ ದಿವ್ಯ ಹಸ್ತದಿಂದ ಪೂಜಿಸಿದ ನಂತರ ಪ್ರಾರ್ಥನೆ ಮಾಡುವ ಮೂಲಕ ಧ್ವನಿವರ್ಧಕ ಉದ್ಘಾಟಿಸಿದರು. ಕೊಡುಗೆ ನೀಡಿದ ಬಗ್ಗೆ ಹಿತವಚನವನ್ನು ನುಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries