HEALTH TIPS

ದುರಂತ ನಿವಾರಣೆ ತರಬೇತಿ

   
       ಕಾಸರಗೋಡು: ದುರಂತ ನಿವಾರಣೆ ತರಬೇತಿ ತರಗತಿ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಸೋಮವಾರ ನಡೆಯಿತು.
           ರಾಷ್ಟ್ರೀಯ ಸುಂಟರಗಾಳಿ ಅಪಾಯ ನಿವಾರಣೆ ಯೋಜನೆ(ಎನ್.ಸಿ.ಆರ್.ಎಂ.ಪಿ.)ಯ ಅಂಗವಾಗಿ ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಪಂಚಾಯತಿಗಳ ಕಾರ್ಯದರ್ಶಿಗಳಿಗಾಗಿ ಈ ತರಬೇತಿ ಜರುಗಿತು.
     ಹುಸೂರು ಶಿರಸ್ತೇದಾರ ಕೆ.ನಾರಾಯಣನ್ ಕಾರ್ಯಕ್ರಮ ಉದ್ಘಾಟಿಸಿದರು. ಕೋಝಿಕ್ಕೋಡ್ ಹಸಾರ್ಡ್ ಅನಲಿಟಿ ಅಶ್ವತಿ, ಫೈರ್ ಆಂಡ್ ರೆಸ್ಕ್ಯೂ ಡಿಪಾರ್ಟ್ ಮೆಂಟ್ ನ ಲಿಡಿಂಗ್ ಫೈರ್ ಮ್ಯಾನ್ ಕೆ.ವಿ.ಮನೋಹರನ್ ತರಗತಿ ನಡೆಸಿದರು. ಜಿಲ್ಲಾ ದುರಂತ ನಿವಾರಣೆ ವಿಭಾಗದ ಹೆಡ್ ಕ್ಲರ್ಕ್ ಕೆ.ಅನಿಲ್ ಕುಮಾರ್, ಟಿ.ದಿನೂಪ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries