ಮುಳ್ಳೇರಿಯ: ನೀಲೇಶ್ವರ ಪಟ್ಟೇನ ಸುವರ್ಣವಲ್ಲಿ ಮಹಾವಿಷ್ಣು ದೇವಸ್ಥಾನದ ನವೀಕರಣ ಪುನ:ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಮೇ 2 ರಿಂದ ಮೇ 11 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮೇ 11 ರಂದು ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಅನ್ನದಾನ, ಸಂಜೆ 4 ಕ್ಕೆ ತಾಯಂಬಕ, ಶ್ರೀ ಭೂತಬಲಿ, ತಿಡಂಬು ನೃತ್ಯ ನಡೆಯಲಿದೆ.