HEALTH TIPS

ಗಡಿಪ್ರದೇಶಗಳಲ್ಲಿ ತೀವ್ರ ಶುಚಿತ್ವ ಯಜ್ಞ ಯೋಜನೆ ನಾಳೆ ಉದ್ಘಾಟನೆ

   
       ಮಂಜೇಶ್ವರ:  ಆರೋಗ್ಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಧಾನ ಹೆದ್ದಾರಿ ಬದಿಗಳಲ್ಲಿ ರಾಶಿ ಬಿದ್ದಿರುವ ತ್ಯಾಜ್ಯಗಳನ್ನು ತೆರವುಗೊಳಿಸುವ ಜಿಲ್ಲಾಡಳಿತದ ತೀವ್ರ ಶುಚಿತ್ವ ಯಜ್ಞ ಯೋಜನೆ ನಾಳೆ(ಮೇ 9)ರಂದು ಜಿಲ್ಲೆಯ ಗಡಿಪ್ರದೇಶಗಳಲ್ಲಿ ನಡೆಯಲಿದೆ. ಗುರುವಾರ ಬೆಳಿಗ್ಗೆ 7 ಗಂಟೆಗೆ ತಲಪ್ಪಾಡಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಕಾಲಿಕಡವಿನಲ್ಲಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರು ಉದ್ಘಾಟಿಸುವರು. ಬೆಳಿಗ್ಗೆ 7ರಿಂದ 9.30 ವರೆಗೆ ಶುಚೀಕರಣ ಯಜ್ಞ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries