ಮಂಜೇಶ್ವರ: ಮೀಂಜ ಕುದ್ದುಪದವಿನ ಶ್ರೀ ಕೊರತಿ ಗುಳಿಗ ಸೇವಾ ಸಮಿತಿಯ ಸಾಂತ್ವನ ನಿಧಿಯಿಂದ ಮಗುವಿನ ಹೃದಯದ ಅನಾರೋಗ್ಯ ನಿಮಿತ್ತ ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಹೇಮಲತಾ ಕರುಣಾಕರ ಬೇರಿಕೆ ಇವರಿಗೆ ಹತ್ತು ಸಾವಿರ ರೂ. ಮೊತ್ತವನ್ನು ಸೇವಾ ಸಮಿತಿ ಅಧ್ಯಕ್ಷ ಲೀಲಾಕ್ಷ ಸಾಮಾನಿ ದೇರಂಬಳ ಇತ್ತೀಚೆಗೆ ಹಸ್ತಾಂತರಿಸಿದರು. ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಗುವಿನ ಚಿಕಿತ್ಸೆಗೆ ಸಹಾಯ ಮಾಡಲಿಚ್ಚಿಸುವವರು ಇವರ ಹೆಸರಿನಲ್ಲಿರುವ ಹೇಮಲತಾ.ವಿ ಕೇರಳ ಗ್ರಾಮೀಣ ಬ್ಯಾಂಕ್ 40449100010166 ಕೆ.ಜಿ.ಬಿ0040449 ಕಳುಹಿಸಬೇಕೆಂದು ವಿನಂತಿಸಲಾಗಿದೆ.
ಅನಾರೋಗ್ಯ ಪೀಡಿತ ಕುಟುಂಬಕ್ಕೆ ದೈವ ಸೇವಾ ಸಮಿತಿಯಿಂದ ನೆರವು
0
ಮೇ 08, 2019