ಮುಖಪುಟಅರಂತೋಡು ಕ್ಷೇತ್ರ ಗೋಪುರ ದುರಸ್ಥಿಗೆ ಚಾಲನೆ ಅರಂತೋಡು ಕ್ಷೇತ್ರ ಗೋಪುರ ದುರಸ್ಥಿಗೆ ಚಾಲನೆ 0 samarasasudhi ಮೇ 05, 2019 ಸಮರಸ ಚಿತ್ರ ಸುದ್ದಿ: ಮಧೂರು: ಮಧೂರು ಸಮೀಪದ ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಕಾರ್ಯದಂಗವಾಗಿ ಗೋಪುರ ದುರಸ್ತಿಗೆ ಭಾನುವಾರ ಚಾಲನೆ ನೀಡಲಾಯಿತು. ಊರಿನ ಹಲವು ಭಕ್ತರು ಶ್ರಮದಾನ ನಡೆಸಿದರು. ನವೀನ ಹಳೆಯದು