ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಉದ್ಯೋಗ ಶೀಲತಾ ಕೇಂದ್ರದಲ್ಲಿ ಮೇ 10ರಂದು ಬೆಳಿಗ್ಗೆ 10.30ಕ್ಕೆ ಉಡುಪಿ ಕೇಂದ್ರವಾಗಿರುವ ಖಾಸಗಿ ಸಂಸ್ಥೆಯೊಂದರ ಕಸ್ಟಮರ್ಸ್ ಸರ್ವೀಸ್ ರೆಪ್ರೆಸೆಂಟೇಟಿವ್ ಹುದ್ದೆಗೆ ಕನ್ನಡ ಭಾಷೆ ಬಲ್ಲವರಿಗಾಗಿ ಸಂದರ್ಶನ ನಡೆಯಲಿದೆ.
ಒಟ್ಟು 30 ಹುದ್ದೆಗಳಿದ್ದು, 18ರಿಂದ 26 ವರ್ಷ ಪ್ರಾಯದ ನಡುವಿನ ವಯೋಮಾನದ, ಪಿಯುಸಿ/ಎಚ್.ಎಸ್.ಇ. ಶಿಕ್ಷಣಾರ್ಹತೆ ಇವರುವವರು ಭಾಗವಹಿಸಬಹುದು. ಉದ್ಯೋಗ ಶೀಲತಾ ಕೇಂದ್ರದ ಆಜೀವ ಸದಸ್ಯತನ ನಡೆಸಿದವರು ಭಾಗವಹಿಸಬಹುದು. ಇಲ್ಲವಾದವರು ಸಂಬಂಧಿಸಿದ ಅರ್ಹತಾ ಪತ್ರಗಳೊಂದಿಗೆ, ಗುರುತು ಚೀಟಿಯ ನಕಲು, 250 ರೂ. ಶುಲ್ಕ ಪಾವತಿಸಿ ನೋಂದಣಿನಡೆಸಿ ಹಾಜರಾಗಬಹುದು. ಮಾಹಿತಿಗೆ ದೂರವಾಣಿ ನಂಬ್ರ: 9207155700/04994-297470 ಸಂಪರ್ಕಿಸಬಹುದು.