ಕುಂಬಳೆ: ಮೊಗ್ರಾಲ್‍ಪುತ್ತೂರು ಉಜಿರೆಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನವೇತನದಡಿ ಶಿಕ್ಷಕರನ್ನು ನೇಮಿಸಲು ಮೇ 30ರಂದು ಬೆಳಿಗ್ಗೆ 10.30ಕ್ಕೆ ಶಾಲಾ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಎಲ್‍ಪಿಎಸ್‍ಎ ಕನ್ನಡ 3, ಎಲ್‍ಪಿಎಸ್‍ಎ ಮಲೆಯಾಳ 4, ಯುಪಿಎಸ್‍ಎ ಕನ್ನಡ ಒಂದು, ಮಲೆಯಾಳ 3, ಜ್ಯೂನಿಯರ್ ಲ್ಯಾಂಗ್ವೇಜ್ ಹಿಂದಿ ಒಂದು ಹುದ್ದೆ ತೆರವಿದೆ. ಆಸಕ್ತರು ಅಗತ್ಯ ದಾಖಲೆಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ಉಜಿರೆಕೆರೆಯಲ್ಲಿ ಶಿಕ್ಷಕ ಸಂದರ್ಶನ
0
ಮೇ 29, 2019