ಮಂಜೇಶ್ವರ: ಮೀಂಜ ಗ್ರಾಮದ ಕುದ್ದುಪದವು ಶ್ರೀ ಕೊರತಿ ಗುಳಿಗ ಸೇವಾ ಸಮಿತಿ ಇದರ ಸಾಂತ್ವನ ನಿಧಿಯಿಂದ ರೂ.10,000 ಮೊತ್ತವನ್ನು ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ದಿ. ಆನಂದ ಡ್ರೈವರ್ ತೊಟ್ಟೆತ್ತೋಡಿ, ಜಪ್ಪ ಇವರ ಪತ್ನಿ ಕಮಲ ಇವರಿಗೆ ಸೇವಾ ಸಮಿತಿ ಅಧ್ಯಕ್ಷ ಲೀಲಾಕ್ಷ ಸಾಮಾನಿ ದೇರಂಬಳ ಇತ್ತೀಚೆಗೆ ಹಸ್ತಾಂತರಿಸಿದರು. ಈ ವೇಳೆ ಸೇವಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಹಾಯಧನ ವಿತರಣೆ
0
ಮೇ 16, 2019