ಮುಖಪುಟಇಂದು ಶಡ್ರಂಪಾಡಿ ದೇವಸ್ಥಾನದಲ್ಲಿ ದೃಢಕಲಶ ಇಂದು ಶಡ್ರಂಪಾಡಿ ದೇವಸ್ಥಾನದಲ್ಲಿ ದೃಢಕಲಶ 0 samarasasudhi ಮೇ 24, 2019 ಕುಂಬಳೆ: ಎಡನಾಡು ಗ್ರಾಮದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಇಂದು (ಮೇ 24) ದೃಢಕಲಶವು ಜರಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಮತ್ತು ತಾಂತ್ರಿಕ ಕಾರ್ಯಕ್ರಮಗಳು ನಡೆಯಲಿವೆ. ನವೀನ ಹಳೆಯದು