ಕುಂಬಳೆ: ಕಣ್ಣೂರು ವಿಶ್ವ ವಿದ್ಯಾನಿಲಯದ ಕನ್ನಡ ಎಂ.ಎ.ಪರೀಕ್ಷೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿಶಾಲಾಕ್ಷಿ ಬಿ.ಕೆ. ಅವರನ್ನು ಬೆದ್ರಡ್ಕದ ಯುವ ತೇಜಸ್ ಸಂಘದ ನೇತೃತ್ವದಲ್ಲಿ ನಗದು ಪುರಸ್ಕಾರ ಮತ್ತು ಸ್ಮರಣಿಕೆಗಳನ್ನು ನೀಡಿ ಭಾನುವಾರ ಸನ್ಮಾನಿಸಲಾಯಿತು. ಬೆದ್ರಡ್ಕ ಶ್ರೀಶಂಕರನಾರಾಯಣ ಮತ್ತು ಕುಟ್ಟಿಚ್ಚಾತ ದೇವಸ್ಥಾನದ ಪರಿಸರದಲ್ಲಿ ನಡೆದ ಸಮಾರಂಭದಲ್ಲಿ ದೇವಸ್ಥಾನದ ಅರ್ಚಕರು ಮತ್ತು ಯುವ ತೇಜಸ್ ಸಂಘದ ಸದಸ್ಯರು ಭಾಗವಹಿಸಿದ್ದರು.
ದ್ವಿತೀಯ ರ್ಯಾಂಕ್ ವಿಜೇತೆಗೆ ಸನ್ಮಾನ
0
ಮೇ 06, 2019