ಮುಖಪುಟ ಬನಾರಿಯಲ್ಲಿ ಯಕ್ಷಗಾನ ಬಯಲಾಟ ಬನಾರಿಯಲ್ಲಿ ಯಕ್ಷಗಾನ ಬಯಲಾಟ 0 samarasasudhi ಮೇ 14, 2019 ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಮೃತ ಮಹೋತ್ಸವದ ಅಂಗವಾಗಿ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ಸರೋಜಿನಿ ಬನಾರಿ ಅವರ ಶಿಷ್ಯೆಯರಿಂದ `ಕುಶಲವ' ಯಕ್ಷಗಾನ ಬಯಲಾಟ ಜರಗಿತು. ನವೀನ ಹಳೆಯದು