ಮಂಜೇಶ್ವರ: ಕಿಕ್ ಬಾಕ್ಸಿಂಗ್ ಅಸೋಸಿಯೇಶನ್ ಆಫ್ ಕೇರಳ ಇದರ ವತಿಯಿಂದ ಕಲ್ಲಿಕೋಟೆಯಲ್ಲಿ ಜರುಗಿದ 4ನೇ ಕೇರಳ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಕೂಟದ ಮಹಿಳಾ ವಿಭಾಗದಲ್ಲಿ ರೇಶ್ಮಾ ರಮೇಶ್ ಕುಮಾರ್ ಚಿನ್ನದ ಪದಕಗಿಟ್ಟಿಸಿದ್ದಾರೆ. ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಲವು ಪ್ರಶಸ್ತಿ ಗಿಟ್ಟಿಸಿದ ರೇಶ್ಮಾ ಮಂಜೇಶ್ವರ ನಿವಾಸಿಯಾಗಿದ್ದು, ರಮೇಶ್‍ಕುಮಾರ್ ಹಾಗೂ ಮಾಜೀ ಪಂಚಾಯತು ಸದಸ್ಯೆ ಪ್ರಶಾಂತಿ ದಂಪತಿಯ ಪುತ್ರಿಯಾಗಿದ್ದಾಳೆ.
ರೇಶ್ಮಾ ರಮೇಶ್ ಗೆ ಸ್ವರ್ಣ ಪದಕ
0
ಮೇ 05, 2019