ಉಪ್ಪಳ: ಉಪ್ಪಳ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಗಣಿತ-1, ಇಂಗ್ಲೀಷ್-1 ಎಂಬೀ ವಿಷಯಗಳಿಗೆ ಅಧ್ಯಾಪಕರು ಬೇಕಾಗಿದ್ದಾರೆ. ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ಅರ್ಹತಾ ಪತ್ರಗಳೊಂದಿಗೆ ಮೇ.08 ರಂದು ಬುಧವಾರ ಪೂರ್ವಾಹ್ನ 10.ಕ್ಕೆ ಶಾಲಾ ಕಛೇರಿಯಲ್ಲಿ ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬೇಕಾಗಿ ಶಾಲಾ ವ್ಯವಸ್ಥಾಪಕರು ತಿಳಿಸಿರುತ್ತಾರೆ.
ಅಧ್ಯಾಪಕರ ಹುದ್ದೆಗೆ ಸಂದರ್ಶನ
0
ಮೇ 05, 2019