HEALTH TIPS

ವಿಶ್ವಮಟ್ಟದಲ್ಲಿ ಕಳೆದುಕೊಂಡಿದ್ದ ಸ್ಥಾನವನ್ನು ಭಾರತ ಮರಳಿ ಪಡೆಯಲಿದೆ: ಮೋದಿ

             
        ಅಹ್ಮದಾಬಾದ್: ಭಾರತದ ವಿಶ್ವಮಟ್ಟದಲ್ಲಿ ಕಳೆದುಕೊಂಡಿದ್ದ ಸ್ಥಾನವನ್ನು ಮರಳಿಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
          2019 ರ ಲೋಕಸಭಾ ಚುನಾವಣೆ ಗೆಲುವಿನ ಬಳಿಕ ಮೊದಲ ಬಾರಿಗೆ ನಿನ್ನೆ ಗುಜರಾತ್ ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ  ಮಾತನಾಡಿರುವ ಪ್ರಧಾನಿ, ದೇಶದ ಇತಿಹಾಸದಲ್ಲಿ 1942-1947 ರ ವರೆಗಿನಂತೆಯೇ  ಮುಂದಿನ 5 ವರ್ಷ ಅತ್ಯಂತ ಮಹತ್ವದ್ದಾಗಿರಲಿದೆ ಎಂದು ಮಾರ್ಮಿಕವಾಗಿ ಮೋದಿ ನುಡಿದಿದ್ದಾರೆ.
            ಮುಂದಿನ 5 ವರ್ಷಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ತಾನು ಕಳೆದುಕೊಂಡಿರುವ ಸ್ಥಾನವನ್ನು ಮರಳಿ ಪಡೆಯಲಿದೆ ಎಂದು ಮೋದಿ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries