ಮುಖಪುಟ ಗೇರು ಸಸಿ ವಿತರಣೆ ಗೇರು ಸಸಿ ವಿತರಣೆ 0 samarasasudhi ಮೇ 30, 2019 ಮುಳ್ಳೇರಿಯ: ಮುಳಿಯಾರು ಕೃಷಿಭವನ ವ್ಯಾಪ್ತಿಯಲ್ಲಿರುವ ಕೃಷಿಕರಿಗೆ ಗ್ರಾಫ್ಟ್ ನಡೆಸಿದ ಗೇರುಸಸಿ ವಿತರಣೆ ನಡೆಸಲಾಗುವುದು. 2019-20 ವರ್ಷದ ಭೂ ತೆರಿಗೆ ರಶೀದಿಯ ನಕಲು,ಬ್ಯಾಂಕ್ ಪಾಸ್ ಪುಸ್ತಕ ನಕಲು ಸಹಿತ ಜೂ.1ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ನವೀನ ಹಳೆಯದು