ಕುಂಬಳೆ: 2018=19ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಾಸರಗೋಡಿನ ಬಿಇಎಂ ಹೈಸ್ಕೂಲಿನ ಸಾತ್ವಿಕ್ ಆಳ್ವ ಉಜಾರು ಎಲ್ಲಾ ಪಠ್ಯ ವಿಷಯಗಳಲ್ಲೂ ಎಪ್ಲಸ್ ಗ್ರೇಡ್ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಈತ ಕುಂಬಳೆಯ ಖ್ಯಾತ ಛಾಯಾಗ್ರಾಹಕ, ಉಜಾರು ಹರೀಶ್ ಆಳ್ವ ಹಾಗೂ ಉಷಾ ಕಿರಣ ದಂಪತಿಗಳ ಸುಪುತ್ರ.