ಚೆನೈ : ಶ್ರೀಮದ್ ಎಡನೀರು ಮಠ ಹಾಗೂ ವೇದ ಪರಿಷತ್ತು ಚೆನೈ ಜಂಟಿ ಆಶ್ರಯದಲ್ಲಿ ತಮಿಳುನಾಡಿನ ಚೆನೈ ವೆಸ್ಟ್ ಮಾಂಬಳಂ ನ ಅಯೋಧ್ಯಾ ಮಂಟಪದಲ್ಲಿ ಗುರುವಾರ ಶಂಕರ ಜಯಂತಿಯ ಅಂಗವಾಗಿ ಜಗದ್ಗುರು ಶ್ರೀ ಆಚಾರ್ಯ ಶಂಕರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳಿಂದ ಆಚಾರ್ಯ ಶಂಕರ ಭಗವತ್ಪಾದರಿಗೆ ಗುರುವಂದನೆ ಸಹಿತ ವಿವಿಧ ವಿಧಿವಿಧಾನಗಳು ಈ ಸಮದರ್ಭ ನಡೆಯಿತು.