ಮಂಜೇಶ್ವರ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಡಂಬಾರು ಕ್ಷೇತ್ರದಲ್ಲಿ ಯಕ್ಷಮಿತ್ರರು ಮತ್ತು ಬಳಗ ಮೀಯಪದವು ತಂಡದವರಿಂದ ಶ್ರೀರಾಮ ಪರಂಧಾಮ ಎಂಬ ಯಕ್ಷಗಾನ ತಾಳಮದ್ದಳೆ ಇತೀಚೆಗೆ ಪ್ರಸ್ತುತಿಗೊಂಡಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು ಹಾಗೂ ಶಶಿಧರ ಕಾರಂತ ಕೋಳ್ಯೂರು, ಚೆಂಡೆಮದ್ದಳೆಯಲ್ಲಿ ಬಾಲಕೃಷ್ಣ ಆಚೆಗೋಳಿ, ರಿತೇಷ್ ಅಡ್ಕ ಭಾಗವಹಿಸಿದರು. ಮುಮ್ಮೇಳದಲ್ಲಿ ದಲ್ಲಿ ಶ್ರೀರಾಮನಾಗಿ ಗುರುರಾಜ ಹೊಳ್ಳ ಬಾಯಾರು, ಲಕ್ಷ್ಮಣನಾಗಿ ಯೋಗೀಶ ರಾವ್ ಚಿಗುರುಪಾದೆ, ಕಾಲಪುರುಷನಾಗಿ ರಾಜಾರಾಮ ರಾವ್ ಚಿಗುರುಪಾದೆ, ದುರ್ವಾಸ ಗುರು ಪ್ರಸಾದ ಹೊಳ್ಳ ತಿಂಬರ, ಹನುಮಂತ ವಿಘ್ನೇಶ ಕಾರಂತ ಶಿರಿಯ ಭಾಗವಹಿಸಿದ್ದರು.
ಯಕ್ಷಗಾನ ತಾಳಮದ್ದಳೆ
0
ಮೇ 31, 2019