ಕುಂಬಳೆ: ಎರ್ನಾಕುಳಂ ಆಲುವಾದಲ್ಲಿರುವ ರಾಜಗಿರಿ ಜೀವಸ್ ಸಿಎಂಐ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿನಿ ಸಿಂಧು ಪಿ.ಆರ್ ಅವರು ಐಸಿಎಸ್‍ಸಿ ಬೋರ್ಡ್ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ.96.4 ಗರಿಷ್ಠ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಈಕೆ ಕುಂಬಳೆ ಸಮೀಪದ ಎಡನಾಡು ನಿವಾಸಿ ಕೆ.ರವೀಂದ್ರನಾಥ ಹೊಳ್ಳ ಹಾಗೂ ಸಾಹಿತಿ, ಶಿಕ್ಷಕಿ ಪರಿಣಿತ ಬಿ ದಂಪತಿಗಳ ಪುತ್ರಿಯಾಗಿದ್ದಾಳೆ.