HEALTH TIPS

ಉಕ್ಕಿನಡ್ಕ ಅಂಗನವಾಡಿಯಲ್ಲಿ ಪ್ರವೇಶೋತ್ಸವ

 
      ಪೆರ್ಲ: ಉಕ್ಕಿನಡ್ಕ ಅಂಗನವಾಡಿಯಲ್ಲಿ ಪ್ರವೇಶೋತ್ಸವ ಗುರುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಗ್ರಾ.ಪಂ. ಸದಸ್ಯೆ ಆಯಿಷಾ ಎ ಎ ಉದ್ಘಾಟಿಸಿದರು. ವೈದ್ಯೆ ಡಾ.ಸ್ವಪ್ನ ಜೆ ಅಧ್ಯಕ್ಷತೆ ವಹಿಸಿದ್ದರು. ಅಥಿತಿಗಳಾಗಿ ಶಿಕ್ಷಕ ರಿಶಾದ್,  ಡಾ.ಆಯಿಷತ್ ರಾಶ್ಮಿಯ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಭವಾನಿ ಸ್ವಾಗತಿಸಿ, ವಂದಿಸಿದರು. ಬಳಿಕ ಮಕ್ಕಳಿಂದ ಹಾಗೂ ಮಾತೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries