ಮುಖಪುಟವಿದ್ಯಾರ್ಥಿಗಳಿಗೆ ಅಭಿನಂದನೆ ವಿದ್ಯಾರ್ಥಿಗಳಿಗೆ ಅಭಿನಂದನೆ 0 samarasasudhi ಮೇ 13, 2019 ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಮೀಯಪದವು ದರ್ಬೆ ತರವಾಡು ದರ್ಬೆತ್ತಾಯ ದೈವದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರಜ್ಞೇಶ್ ಶೆಟ್ಟಿ ಡಿ, ಅಕ್ಷಿತ್ ಎನ್, ವಿಧಾತ್ ವಿ. ಶೆಟ್ಟಿ, ಪ್ರತೀಕ್ಷಾ ಹೆಗಡೆ, ಆಶಿತ ಶೆಟ್ಟಿ ಅವರನ್ನು ಶಾಲು ಹೊದಿಸಿ ಸಮ್ಮಾನಿಸಲಾಯಿತು. ನವೀನ ಹಳೆಯದು