HEALTH TIPS

ಅಧ್ಯಾಪಕ ಹುದ್ದೆಗೆ ನೇಮಕಾತಿ

   
     ಮುಳ್ಳೇರಿಯ: ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತೆರವಾಗಿರುವ ಅಧ್ಯಾಪಕ ಹುದ್ದೆಗಳಿಗೆ  ಮೇ 29ರಂದು ಬೆಳಿಗ್ಗೆ 10ಕ್ಕೆ ಸಂದರ್ಶನ ನಡೆಯಲಿದೆ.
         ಹೈಯರ್ ಸೆಕೆಂಡರಿ ವಿಭಾಗದಲ್ಲಿ ನೇಚ್ಯುರಲ್ ಸಯನ್ಸ್(ಮಲಯಾಳಂ)-1, ಅರೆಬಿಕ್ 1, ಸಂಸ್ಕೃತ-1, ಗಣಿತ-(ಮಲಯಾಳಂ)1, ಎಲ್ ಪಿ ಎಸ್ ಎ ವಿಭಾಗದಲ್ಲಿ ಕನ್ನಡ-1, ಮಲಯಾಳಂ-7, ಎಲ್ ಪಿಎಸ್ ವಿಭಾಗದಲ್ಲಿ ಅರೆಬಿಕ್ 1, ಯುಪಿಎಸ್ ಎ ವಿಭಾಗದಲ್ಲಿ ಮಲಯಾಳಂ 5,  ಎಲ್ ಪಿಎಸ್ ಎ ವಿಭಾಗದಲ್ಲಿ ಮಲಯಾಳಂ 7 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
    ಆಸಕ್ತ ಅಭ್ಯರ್ಥಿಗಳು ಮೂಲ ದಾಖಲೆಗಳೊಂದಿಗೆ ಕ್ಲಪ್ತ ಸಮಯದಲ್ಲಿ ಶಾಲಾ ಕಚೇರಿಯಲ್ಲಿ ಹಾಜರಿರುವಂತೆ ಹಾಗೂ ಹೆಚ್ಚಿನ ಮಾಹಿತಿಗೆ 9495743280 ಅಥವಾ 04994-260455 ಕಚೇರಿ ದೂರವಾಣಿ ಸಂಪರ್ಕಿಸುವಂತೆ ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries