HEALTH TIPS

ಜೂ.16ಕ್ಕೆ ಒಡಂಗಲ್ಲು-ಸೇತುವೆ ನಿರ್ಮಾಣಕ್ಕೆ ಕ್ರಿಯಾ ಸಮಿತಿ ರಚನಾ ಸಭೆ


          ಬದಿಯಡ್ಕ: ಹಲವು ವರ್ಷಗಳ ಬೇಡಿಕೆಯ ಕುಂಬ್ಡಾಜೆ-ಬದಿಯಡ್ಕ ಗ್ರಾ.ಪಂ.ನ್ನು ಸಂಪರ್ಕಿಸುವ ನೇರಪ್ಪಾಡಿ ಬಳಿಯ ಒಡಂಗಲ್ಲು ಸೇತುವೆಯ ಶೀಘ್ರ ನಿರ್ಮಾಣಕ್ಕೆ ಆಗ್ರಹಿಸಿ ಕ್ರೀಯಾ ಸಮಿತಿಯನ್ನು ರಚಿಸಲು ಸ್ಥಳೀಯರು ನಿರ್ಧರಿಸಿದ್ದಾರೆ. ಜೂ.16ಕ್ಕೆ ಸಂಜೆ 3 ಕ್ಕೆ ಅಜ್ಜಿಮೂಲೆಯಲ್ಲಿರುವ ಜೈ ಗುರುದೇವ್ ಕ್ಲಬ್ಬಿನ ಪರಿಸರದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಊರ ನಾಗರಿಕರು, ವಿವಿಧ ರಾಜಕೀಯ ಪಕ್ಷದ, ಧಾರ್ಮಿಕ, ಸಾಮಾಜಿಕ ಕುಟುಂಬಶ್ರೀ ಸಂಘಟನೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries