ಮಂಜೇಶ್ವರ: ಮದಂಗಲ್ಲುಕಟ್ಟೆಯ ಶ್ರೀ ಮಹಾಗಣಪತಿ ಭಜನಾ ಸಂಘದ ವತಿಯಿಂದ ಜರಗುವ ಸಾರ್ವಜನಿಕ ಗಣೇಶೋತ್ಸವ ಪೂರ್ವಭಾವಿ ಸಭೆ ಜೂನ್ 23 ರಂದು ಭಾನುವಾರ ಸಂಜೆ 4ಕ್ಕೆ ಮದಂಗಲ್ಲು ಮಹಾಗಣಪತಿ ಭಜನಾ ಮಂದಿರ ವಠಾರದಲ್ಲಿ ಜರಗಲಿದ್ದು ಸರ್ವ ಪದಾಧಿಕಾರಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.
ಜೂ.23 ರಂದು ಮದಂಗಲ್ಲು ಗಣೇಶೋತ್ಸವ ಸಭೆ
0
ಜೂನ್ 21, 2019