HEALTH TIPS

26ರಂದು ಕಾವ್ಯೋತ್ಸವ-ಕವಿಗೋಷ್ಠಿ ಸ್ಪರ್ಧೆ

     
     ಕಾಸರಗೋಡು: ಓದುವ ಪಕ್ಷಾಚರಣೆ ಅಂಗವಾಗಿ ಜಿಲ್ಲಾ ಮಾಹಿತಿ ಕೇಂದ್ರ ವತಿಯಿಂದ ಜಿಲ್ಲಾ ಮಟ್ಟದ ಓದುವ ಪಕ್ಷಾಚರಣೆ ಸಂಘಟಕ ಸಮಿತಿಯೊಂದಿಗೆ ಸೇರಿ  ಕಾವ್ಯೋತ್ಸವ-ಕವಿಗೋಷ್ಠ ಸ್ಪರ್ಧೆ ನಡೆಸಲಿದೆ.
      ಸರಕಾರಿ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳಿಗಾಗಿ ಜೂ.26ರಂದು ಬೆಳಿಗ್ಗೆ 10.30ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ಜೂ.22ರ ಮುಂಚಿತವಾಗಿ dioksgd@gmail.com  ಎಂಬ ಈ-ಮೇಲ್ ನಲ್ಲಿ ಹೆಸರು, ಸಂಸ್ಥೆಯ ಹೆಸರು, ಹುದ್ದೆ(ಸರಕಾರಿ ಸಿಬ್ಬಂದಿ), ಮೊಬೈಲ್ ನಂಬ್ರ ಸಹಿತ ನೋಂದಣಿ ನಡೆಸಬೇಕು. ದೂರವಾಣಿ ಸಂಖ್ಯೆ: 04994-255145. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries