HEALTH TIPS

ಮೊಗ್ರಾಲ್ ಪುತ್ತೂರು ಸರಕಾರಿ ತಾಂತ್ರಿಕ ಪ್ರೌಢಶಾಲೆಯಲ್ಲಿ 7ರಂದು ಸಂದರ್ಶನ


        ಕಾಸರಗೋಡು: ಮೊಗ್ರಾಲ್ ಪುತ್ತೂರು ಸರಕಾರಿ ತಾಂತ್ರಿಕ ಪ್ರೌಢಶಾಲೆಯಲ್ಲಿ ತಾತ್ಕಾಲಿಕ ಎಚ್.ಎಸ್.ಎ.(ಕನ್ನಡ), ಎಚ್.ಎಸ್.ಎ.(ಮಲಯಾಳ) ಹುದ್ದೆಗಳಿಗೆ ದಿನವೇತನ ಕರಾರಿನ ಪ್ರಕಾರ ನೇಮಕಾತಿ ನಡೆಯಲಿದೆ. ಪದವಿ ಮತ್ತು ಬಿಇಡಿ ಶಿಕ್ಷಣಾರ್ಹತೆಯಾಗಿದೆ. ಈ ಸಂಬಂ`À ಜೂ.11ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 04994-232969,940006496.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries