ಮುಖಪುಟ ನೀರ್ಚಾಲಿನಲ್ಲಿ ರಂಜಿಸಿದ ಭಾವ ಸಂಗಮ ನೀರ್ಚಾಲಿನಲ್ಲಿ ರಂಜಿಸಿದ ಭಾವ ಸಂಗಮ 0 samarasasudhi ಜೂನ್ 01, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಸಂಸ್ಥೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಶನಿವಾರ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಟರಾಜ ಶರ್ಮ ಬಳ್ಳಪದವು ಮತ್ತು ಬಳಗದವರಿಂದ ಭಾವ ಸಂಗಮ ಕಾರ್ಯಕ್ರಮ ಜರಗಿತು. ನವೀನ ಹಳೆಯದು