ಮುಖಪುಟ ಮೋದಿ ಪ್ರಧಾನಿ-ಕುಕ್ಕಂಗೋಡ್ಲಲ್ಲಿ ವಿಶೇಷ ಪೂಜೆ ಮೋದಿ ಪ್ರಧಾನಿ-ಕುಕ್ಕಂಗೋಡ್ಲಲ್ಲಿ ವಿಶೇಷ ಪೂಜೆ 0 samarasasudhi ಜೂನ್ 04, 2019 ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀಕಂಠಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಮೋದಿ ಎರಡನೇ ಬಾರಿ ರಾಷ್ಟ್ರದ ಪ್ರದಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ದೇಶವು ಸಮೃದ್ದಿಯೊಂದಿಗೆ ಇನ್ನೂ ಉನ್ನತ ಸ್ಥಾನಕ್ಕೆ ಏರಲಿ ಎಂದು ಪ್ರಾರ್ಥಿಸಿ ವಿಶೇಷ ಕಾರ್ತಿಕ ಪೂಜೆ ನೆರವೇರಿಸಲಾಯಿತು. ನವೀನ ಹಳೆಯದು