ಬದಿಯಡ್ಕ: ಹರಿತ ಕೇರಳಂ ಅಂಗವಾಗಿ ಗುರುವಾರ ನೀರ್ಚಾಲು ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನಲ್ಲಿ ಗೇರುಸಸಿಗಳನ್ನು ವಿತರಿಸಲಾಯಿತು. ಬ್ಯಾಂಕ್‍ನ ಅಧ್ಯಕ್ಷ ಜಯದೇವ ಖಂಡಿಗೆ ಹಾಗೂ ಬ್ಯಾಂಕ್ ಲೆಕ್ಕಪರಿಶೋಧಕ ಕಿಶೋರ್ ಸದಸ್ಯರಿಗೆ ಗೇರುಗಿಡಗಳನ್ನು ವಿತರಿಸಿದರು. ಉಪಾಧ್ಯಕ್ಷ ದಿನೇಶ್ ಕರಿಂಬಿಲ, ಬ್ಯಾಂಕ್ ಕಾರ್ಯದರ್ಶಿ ಅಜಿತ ಕುಮಾರಿ, ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪೆರಡಾಲ ಸಹಕಾರಿ ಬ್ಯಾಂಕಲ್ಲಿ ಗೇರು ಗಿಡ ವಿತರಣೆ
0
ಜೂನ್ 21, 2019