HEALTH TIPS

ಬಂದೂಕು ಶುಲ್ಕ ನೀಡಬೇಕಿಲ್ಲ

       
    ಕಾಸರಗೋಡು: ಕಾನೂನು ರೀತಿ ಬಂದೂಕು ಮತ್ತು ಬುಲೆಟ್‍ಗಳನ್ನು ಇರಿಸಿಕೊಂಡವರು ಚುನಾವಣೆ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಅವುಗಳನ್ನು ಪೆÇಲೀಸ್ ಠಾಣೆಗಳಲ್ಲಿ ಸರೆಂಡರ್ ನಡೆಸಿ, ಮರಳಿ ಪಡೆಯುವ ವೇಳೆ ಯಾವುದೇ ಶುಲ್ಕ ನೀಡಬೇಕಿಲ್ಲ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ  ಜೇಮ್ಸ್ ಜೋಸೆಫ್ ತಿಳಿಸಿದರು. ಈ ಹಿಂದೆ ಬಂದೂಕಿಗೆ 200 ರೂ., ಬುಲೆಟ್‍ಗಳಿಗೆ 100 ರೂ.ಶುಲ್ಕ ಪಾವತಿಸುವಂತೆ ತಿಳಿಸಲಾಗಿದ್ದು, ಈ ಆದೇಶವನ್ನು ಹಿಂತೆಗೆಯಲಾಗಿದೆ ಎಂದು ಅವರು ಹೇಳಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries