ಕಾಸರಗೋಡು: 2019-20 ವರ್ಷದಲ್ಲಿ ಮುಳಿಯಾರು ಗ್ರಾಮ ಪಂಚಾಯತಿ ಕೃಷಿ ಭವನ ಮೂಲಕ ಜಾರಿಗೊಳಿಸುವ ಗ್ರಾಮ ಪಂಚಾಯತಿ ಯೋಜನೆಗಳ ವ್ಯಕ್ತಿಗತ ಸೌಲಭ್ಯಗಳಿಗಿರುವ ಅರ್ಜಿ ಕೋರಲಾಗಿದೆ. ಬ್ಯಾಂಕ್ ಪಾಸ್ ಪುಸ್ತಕದ ನಕಲು, 2019-20 ವರ್ಷದ ಭೂ ತೆರಿಗೆ ರಶೀದಿಯ ನಕಲು, ಆಧಾರ್ ಕಾರ್ಡ್‍ನ ನಕಲು ಇತ್ಯಾದಿಗಳೊಂದಿಗೆ ಜೂ.30ರ ಮುಂಚಿತವಾಗಿ ಮುಳಿಯಾರು ಕೃಷಿ ಭವನಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಆಹ್ವಾನ
0
ಜೂನ್ 16, 2019