ಮುಖಪುಟಶಾಲಾ ಚುನಾವಣೆ ಶಾಲಾ ಚುನಾವಣೆ 0 samarasasudhi ಜೂನ್ 19, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 2019-20ನೇ ಸಾಲಿನ ವಿದ್ಯಾಲಯ ಮಟ್ಟದ ಚುನಾವಣೆಯಲ್ಲಿ ಶಾಲಾ ನಾಯಕನಾಗಿ 10ನೇ ತರಗತಿಯ ವಿಷ್ಣುಕಿರಣ ಕೆ.ಎಲ್. ಹಾಗೂ ಉಪನಾಯಕನಾಗಿ 8ನೇ ತರಗತಿಯ ಶ್ರವಣಕುಮಾರ ಕೆ. ಆಯ್ಕೆಯಾಗಿದ್ದಾರೆ. ನವೀನ ಹಳೆಯದು